The Villain, Kannada Movie released & people started showing their craze in different ways. Kannada Actor Kiccha Sudeep tweets to stop slaughtering<br /><br />ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಿಸಿರುವ 'ದಿ ವಿಲನ್' ಚಿತ್ರದ ಯಶಸ್ಸಿಗಾಗಿ ಅಭಿಮಾನಿಗಳು ಕೋಣವನ್ನು ಬಲಿ ನೀಡಿ, ಬಳಿಕ 'ದಿ ವಿಲನ್' ಪೋಸ್ಟರ್ ಗಳಿಗೆ ರಕ್ತಾಭಿಷೇಕ ಮಾಡಿದ್ದರು.<br />